SHOCKING: ಅಮೆರಿಕದ ಶಾಲೆಯಲ್ಲಿ ಭೀಕರ ಶೂಟ್ಔಟ್ : ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವು, ಬಂದೂಕುಧಾರಿ ಹತ್ಯೆ

ಅಮೆರಿಕದ (America) ಒರೆಗಾನ್ (Oregon) ರಾಜ್ಯದ ಬೆಂಡ್ ನಗರದಲ್ಲಿರುವ ಸಿಲ್ವರ್ ರೈಲ್ ಪ್ರಾಥಮಿಕ ಶಾಲೆಯಲ್ಲಿ (Silver Rail Elementary School) ಗುರುವಾರ ಸಂಭವಿಸಿದ ಭೀಕರ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಹಾಗೂ ಒಬ್ಬ ವೃದ್ಧ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಕೃತ್ಯ ಎಸಗಿದ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ.
Read the full report on Navasamaja
Story file
- Section
- India
- First reported by
- Navasamaja
- Reporter
- ashwini
- Published
- Friday, 16 October 2026, 6:28 am IST
- Coverage
- One outlet so far
How this page works. The Headline Update lists this report from Navasamaja with a short summary and a link to the original. The original reporting and photograph belong to the publisher. Spotted an error in our summary? Tell our corrections desk.




